ಬಂಟ್ವಾಳ: ದ.ಕ ಲೋಕಸಭಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಬಂಟ್ವಾಳದಲ್ಲಿ ಮನೆಮನೆಗೆ ತೆರಳಿ ತನ್ನನ್ನು ಗೆಲ್ಲಿಸುವಂತೆ ಜನತೆಯಲ್ಲಿ ಮನವಿ ಮಾಡಿಕೊಂಡರು. ಈ ನಡುವೆ ಪಚ್ಚಿನಡ್ಕ ಸೇಸಪ್ಪ

bjp prachar at banwal

2 (6)

3 (4)

4 (4)

5 (2)

6 (1)

7 (1)

8 (2) ಕೋಟ್ಯಾನ್ ಅವರ ಮನೆಗೆ ತೆರಳೀ ಮತ ಯಾಚಿಸಿದರು. ಕೈಮುಗಿದುಕೊಂಡು ಪ್ರಚಾರ ನಡೆಸಿದ ನಳಿನ್ ಜೊತೆಯಲ್ಲಿ ಬಿಜೆಪಿ ಮುಖಂಡರಾದ ರಕ್ಮಯ ಪೂಜಾರಿ,ಪದ್ಮನಾಭ ಕೊಟ್ಟಾರಿ, ರಾಜೇಶ್ ನಾಕ್ ಉಳಿಪಾಡಿಗುತ್ತು, ಜಿ. ಆನಂದ, ಪುರುಷ ಸಾಲ್ಯಾನ್, ಪವನ್ ಕುಮಾರ್, ಆರ್ ಶ್ರೀಕರ  ಪ್ರಭು ಹಾಗೂ ಹಲವಾರು ಕಾರ್ಯಕರ್ತರನ್ನೊಳಗೊಂಡ ತಂಡ ಪಾಲ್ಗೊಂಡಿತ್ತು

By suddi9

Leave a Reply

Your email address will not be published. Required fields are marked *