ಬಂಟ್ವಾಳ : ತುಳು ಲಿಪಿ ಮುಖ್ಯ ಶಿಕ್ಷಕ ಬಿ.ತಮ್ಮಯನವರ ನೇತೃತ್ವದಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜರವರು 100 ಹಿರಿಯ ಪ್ರಾಥಮಿಕ ಶಾಲೆಗಳಿಗೆ ತುಳು ಲಿಪಿ ಅಕ್ಷರ ಮಾಲೆಯ ಪ್ರತಿಗಳನ್ನು ಅರ್ಪಿಸಿದರು.
KAR_5962
ಈ ಪ್ರತಿಗಳಲ್ಲಿ ಸ್ವರಗಳು , ವ್ಯಂಜನಗಳು , ಗುಣಿತಾಕ್ಷರಗಳು ಮತ್ತು 1ರಿಂದ 10ರವರೆಗಿನ ತುಳು ಅಂಕೆಗಳು ಒಳಗೊಂಡಿವೆ. ಈ ಸಂದರ್ಭದಲ್ಲಿ ತುಳು ಲಿಪಿ ಶಿಕ್ಷಕ ದಿನಕರ್, ಡಾ.ಪ್ರವೀಣ್ ಸೇರಾ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಸಭೆಯಲ್ಲಿ ಉಪಸ್ಥಿತರಿದ್ದರು .

By Suddi9

Leave a Reply

Your email address will not be published. Required fields are marked *