ಬಂಟ್ವಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ ನ್ಯಾಕ್ ತಂಡವು ಪರಿಶೀಲನಾ ವರದಿಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಗಿರೀಶ್ ಭಟ್ ಅಜೆಕ್ಕಳ ಇವರಿಗೆ ಸೋಮವಾರ ಹಸ್ತಾಂತರಿಸಿತು. ತಂಡದ ಅಧ್ಯಕ್ಷ ಒರಿಸ್ಸಾ ಉತ್ಕಲ ವಿ.ವಿ. ಮಾಜಿ ಕುಲಪತಿ ಪ್ರೊ.ಎ.ಕೆ. ಪಟ್ಟನಾಯಕ್ ಮತ್ತಿತರರು ಇದ್ದರು.

SUDDI9 MEDIA NETWORK