ಶ್ರೀ ಹರಿ ಸ್ಫೋರ್ಟ್ಸ್ ಕ್ಲಬ್ ( ರಿ) ಹರಿಪಾದ ವತಿಯಿಂದ ಕಾರ್ಪೂರೇಶನ್ ಬ್ಯಾಂಕ್ ಉಳಿತಾಯ ಖಾತೆ ಮತ್ತು ಐದು ಲಕ್ಷ ರೂ ವೈಯಕ್ತಿಕ ಅಪಘಾತ ವಿಮಾ ಸುರಕ್ಷ ಅಬಿಯಾನ ಅಬಿಯಾನ ಪಂಜ ಹರಿಪಾದೆ ಕೊಹಿಕುಡೆಯಲ್ಲಿ ನಡೆಯಿತು,
ನಲ್ಯ ಗುತ್ತು ಪ್ರಕಾಶ್ ಶೆಟ್ಟಿ ಈ ವಿಮೆಯ ಪ್ರಾಯೋಜಕರಾಗಿದ್ದು ಸುಮಾರು ೧೫೦ ಕ್ಕೂ ಅಧಿಕ ಮಂದಿ ಇದರ ಪ್ರಯೋಜನ ಪಡೆದರು. ಈ ಸಂದರ್ಭ ಕಾರ್ಪೂರೇಶನ್ ಬ್ಯಾಂಕ್ ಕಿನ್ನಿಗೋಳಿಯ ಮುಖ್ಯ ಪ್ರಭಂಧಕರಾದ ಪ್ರವೀಣ್ ಉಳ್ಳಾಲ್, ರಾಮಚಂದ್ರ ಭಟ್, ಗಿರೀಶ್ ಶೆಟ್ಟಿ ಶ್ರೀ ಹರಿ ಸ್ಫೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಬಾಲಕ್ರಷ್ಣ , ದೀನೇಶ್ ಹರಿಪಾದ,ಅಜಿತ್, ಉದಯ, ನವೀನ್ , ಕಾರ್ತಿಕ್, ನವೀನ್ ನಲ್ಯ ಗುತ್ತು ಮುಂತಾದವರು ಉಪಸ್ಥಿತರಿದ್ದರು.


