ಬಜ್ಪೆ: ಕಿನ್ನಿಗೋಳಿ ಸಮೀಪದ ಕಿಲೆಂಜೂರು ನಲ್ಲಿ ಅಳವಡಿಸಲಾಗಿದ್ದ ಬ್ಯಾನರ್ ದುಶ್ಕರ್ಮಿಗಳು ಹರಿದು ಹಾಕಿದ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ, ಮೆನ್ನಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್ ಅನುದಾನದಿಂದ ದಾರಿ ದೀಪ ಅಳವಡಿಸಲಾಗಿದ್ದು ಇದು ಸ್ವಯಂ ಚಾಲಿತವಾಗಿದೆ ಗ್ರಾಮಾಂತರ ಪ್ರದೇಶದಲ್ಲಿ ಇದು ಮೊದಲ ಬಾರಿಗೆ ಅಳವಡಿಕೆಯಾಗಿದ್ದು ಇದ್ದಕ್ಕಾಗಿ ಅಲ್ಲಿನ ಜನೆತೆ ಅಧ್ಯಕ್ಷ ಜನಾರ್ಧನ ಕಿಲೆಂಜೂರು ಮತ್ತು ಸದಸ್ಸ್ಯೆ ತಾರಾ ಜೆ ಶೆಟ್ಟಿ ಯವರ ಭಾವಚಿತ್ರ ಸಮೇತ ಶುಭಕೋರಿ ಬ್ಯಾನರ್ ಅಳವಡಿಸಲಾಗಿತ್ತು ಆದರೆ ಕೆಲವು ದಿನಗಳ ಹಿಂದೆ ಯಾರೋ ದುಷ್ಕರ್ಮಿಗಳು ಒಂದು ಬ್ಯಾನರ್ ಹರಿದು ಹಾಕಿದ್ದಾರೆ, ಅದಕ್ಕಾಗಿ ಇನ್ನೋಂದು ಬ್ಯಾನಲ್ ಅಳವಡಿಸಿದ್ದು ಅದನ್ನು ಹರಿದು ಹಾಕಿದ್ದು ಮಾತ್ರವಲ್ಲದೆ ಮತ್ತೊಂದು ಬ್ಯಾನರ್ ಕದ್ದೊಯಿದ್ದಾರೆ, ಈ ಹಿಂದೆಯೂ ಇಂತಹ ಪ್ರಕರಣ ನಡೆದಿದೆ ಎಂದು ಪಂಚಾಯತ್ ಅಧ್ಯಕ್ಷ ಜನಾರ್ಧನ ಕಿಲೆಂಜೂರು ತಿಳಿಸಿದ್ದಾರೆ.
20150304_101218

By suddi9

Leave a Reply

Your email address will not be published. Required fields are marked *