ನಟ್ಯಧಾರ…
ಬಜಪೆ: ಶ್ರೀ ಕ್ಷೇತ್ರ ಮುಚ್ಚೂರು ಶ್ರೀ ದುರ್ಗಾಪರಮೇಶ್ವರೀ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ *ನಾಟ್ಯನಿಲಯಂ* ಬಾಲಕೃಷ್ಣ ಮಂಜೇಶ್ವರ ಇದರ ಶಿಷ್ಯವೃಂದದಿಂದ ವೈವಿಧ್ಯಮಯ ನೃತ್ಯಗಳ *ನಾಟ್ಯಧಾರ* ಕಾರ್ಯಕ್ರಮ ಉತ್ಸವದ ವಿಶೇಷ ಆಕರ್ಷಣೆಯಾಗಿತ್ತು.
24vm Natya (1)

24vm Natya

By suddi9

Leave a Reply

Your email address will not be published. Required fields are marked *