ಬಂಟ್ವಾಳ : ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜಿಪ ಮುನ್ನೂರು ಇದರ ನೂತನ ಶಿಲಾಮಯ , ಗರ್ಭಗುಡಿ ತೀರ್ಥ ಮಂಟಪ ,ಸುತ್ತು ಪೌಳಿ ತೀರ್ಥಬಾವಿ ನವೀಕರಣಗೊಂಡು ಪನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಫೆ. 21ರಂದು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಸಾಗಿ ಸಮಪಿಱಸಲಾಯಿತು.   ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ ತೆಂಗಿನಕಾಯಿ ಒಡೆಯುವ ಮೂಲಕ ಮತ್ತು ಉಗ್ರಾಣ ಮುಹೂರ್ತವನ್ನು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು .

KAR_2841
KAR_2852
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಬ್ರಹ್ಮಣ್ಯ ಭಟ್ , ಎನ್.ಕೆ.ಶಿವ , ದೇವಪ್ಪ ಮಡಿವಾಳ , ಹರಿಪ್ರಸಾದ ಭಂಡಾರಿ ,ಕೃಷ್ಣ ಭಟ್ , ಜೀರ್ಣೋ ದ್ಧಾರ ಸಮಿತಿ ಅಧ್ಯಕ್ಷರಾದ ವೇದಮೂರ್ತಿ ಎನ್. ಶಿವರಾಮ ಮಯ್ಯ , ಸದಸ್ಯರಾದ ಪರಮೇಶ್ವರ ಎಂ. , ರವೀಂದ್ರ ಕಂಬಳಿ , ಸುಬ್ರಾಯ  ಕಾರಂತ್ , ಧನೇಶ್ವರ ರಾವ್, ಧನಂಜಯ ಶೆಟ್ಟಿ , ನವೀನ್ ಸುವರ್ಣ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಮಹಾಬಲ ಕೊಟ್ಟಾರಿ , ಶಶಿರಾಜ್ ರಾವ್, ದಿನೇಶ್ ಭಂಡಾರಿ , ಹರೀಶ್  ಗಟ್ಟಿ , ವಿಶ್ವನಾಥ ಆಳ್ವ , ಸ್ವಾಗತ ಸಮಿತಿ ಅಧ್ಯಕ್ಷ ಎಂ.ಎಸ್.ಕೃಷ್ಣ ಭಟ್ (ಕರ್ನಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ), ದೇವಿಪ್ರಸಾದ್ ಪೂಂಜ , ಶ್ರೀನಾಥ್ ಶೆಟ್ಟಿ , ಸುರೇಶ್ ಬಂಗೇರಾ , ದಾಮೋದರ್ ಎಂ, ಸುರೇಶ್ ಮಾಸ್ತರ್ , ಅಣ್ಣಪ್ಪಯ್ಯ , ಪ್ರಮೀಳ್ ಕುಮಾರ್ , ದೀಕ್ಷಿತ್, ಅರವಿಂದ್ ಭಟ್, ಅರುಣ್ ಕುಮಾರ್ , ಮಾರಪ್ಪ ಕೊಟ್ಟಾರಿ ,  ತಾ.ಪಂ.ಅಧ್ಯಕ್ಷ ಯಶವಚಿತ ದೇರಾಜೆ ಉಪಸ್ಥಿತರಿದ್ದರು .

By Suddi9

Leave a Reply

Your email address will not be published. Required fields are marked *