ಸುದ್ದಿ9 ಕೈಕಂಬ: ಇಂದು ರಾತ್ರಿ 9.30ಕ್ಕೆ ಗುರುಪುರ ಕೈಕಂಬದಲ್ಲಿ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ದಿ. ಚಂದಪ್ಪ ಪೂಜಾರಿ ಅವರ ಸ್ಮರಣಾರ್ಥ ಅವರ ಮಕ್ಕಳಾದ ಕೆ.ಲೋಕೇಶ್ ಪೂಜಾರಿ ಹಾಗೂ ಅವರ ಸಹೋದರ- ಸಹೋದರಿಯರು ಹರಕೆಯ ರೂಪದಲ್ಲಿ ಈ ಯಕ್ಷಗಾನವನ್ನು ನಡೆಸಿ ಕೊಡುತ್ತಾರೆ.






















