matti
ಸುದ್ದಿ 9 ಕೈಕಂಬ; ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಮಳಲಿ ಮಟ್ಟಿ ಜೋಗಿಮಠದಲ್ಲಿ ವಾಷರ್ಿಕ ಜಾತ್ರಾಮಹೋತ್ಸವವು ಮಾಚರ್್ 8ರಂದು ಶನಿವಾರದಿಂದ ಮಾಚ್3ರ ಭಾನುವಾರದವರೇಗೆ ಜರಗಲಿದೆ.ಪರಮಪೂಜ್ಯ ಶ್ರೀ ಯೋಗಿರಾಜ “ಸಂಧ್ಯಾನಾಥ್ ಮಹಾರಾಜ್ “ಜೋಗಿಮಠ, ಕದ್ರಿ ಅವರ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮ ಶ್ರೀದೇರೆಬೈಲು ವಿಠಲದಾಸ ತಂತ್ರಿಗಳು ಶ್ರೀ ಕ್ಷೇತ್ರ ಕದ್ರಿ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯಲಿದೆ .
ಶನಿವಾರ ಬೆಳಗ್ಗೆ 7.45ಕ್ಕೆ ದೀಪ ಬೆಳಗಿಸಿ ಸಾಮೂಹಿಕ ಪ್ರಾರ್ಥನೆ, ಶತರುದ್ರಭಿಷೇಕ, 9ಕ್ಕೆ ಸಾಮೂಹಿಕ ರುದ್ರಯಾಗ, 9.30ಕ್ಕೆ ಮಹಿಷಂದಾಯ, ಧೂಮಾವತಿ ಬಂಟ ದೈವಗಳ ಭಂಡಾರ ಏರುವುದು. ಮಧ್ಯಾಹ್ನ 12ರಿಂದ ರುದ್ರಯಾಗ ಪೂಣರ್ಾಹುತಿ, ಮಹಾಪೂಜೆ,ಸಾಮೂಹಿಕ ಅನ್ನಸಂತರ್ಪಣೆ.ಮದೈಆಹ್ನ 2ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ 8ರಿಂದ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ,ಮಹಿಷಾಂದಾಯ,ಧೂಮಾವತಿ ಬಂಟ ದೈವಗಳ ನೇಮೋತ್ಸವ.
ಮಾಚರ್್ 9ರಂದು ಸಂಜೆ 6ಗಂಟೆಯಿಂದ ಮಹಿಳಾ ಕಲಾವಿದರಿಂದ ಯಕ್ಷಗಾನ ಬಯಲಾಟ ರಾತ್ರಿ 8ರಿಂದ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ 9.30ರಿಂದ ಕಲ್ಲಟರ್ಿ ಪಂಜುಲರ್ಿ ದೈವಗಳ ಕೋಲ ಬಲಿ ಸೇವೆನಡೆಯಲಿದೆ ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ

By suddi9

Leave a Reply

Your email address will not be published. Required fields are marked *