ಮುಂಬೈ: ತುಂಬಾ ಸೆಕ್ಸೀ ಇಮೇಜ್ ಹಾಗೂ ಕೂಲ್ ಪರ್ಸನಾಲಿಟಿ ಇರುವ ಹುಡುಗಿ ಪೂನಂ ಪಾಂಡೆ. ಈಕೆ ಬಿಚ್ಚಿದರೂ ಸುದ್ದಿ, ಬಿಚ್ಚದಿದ್ದರೂ ಸುದ್ದಿ. ತುಂಬಾ ಬಿಚ್ಚಿದರಂತು ಸುದ್ದಿಯೇ ಸುದ್ದಿ. ಪೂನಂ ಪಾಂಡೆ ನಟಿಸಿರುವ ಮೊದಲ ತೆಲುಗು ಸಿನಿಮಾ ಮಾಲಿನಿ ಅಂಡ್ ಕೋ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಇದರಲ್ಲಿ ಪೂನಂ ಫುಲ್ ಹಾಟ್ ಆಗಿ ಕಾಣಿಸುವ ಮೂಲಕ ಅಭಿಮಾನಿಗಳ ಚಳಿ ಬಿಡಿಸಿದ್ದಾಳೆ.

malini and co.1

malini and co.2

malini and co.3

malini and co.4

malini and co.5

 

ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎನ್ನುವ ಮೂಲಕ ತನ್ನ ಹಾಟ್ ಹಾಟ್ ಹೇಳಿಕೆಗಳಿಂದಲೇ ಅಭಿಮಾನಿಗಳ ನಿದ್ದೆಗೆಡಿಸುತ್ತಿದ್ದ ಪೂನಂ ಈ ಚಿತ್ರದಲ್ಲಂತೂ ‘ಬಟ್ಟೆ ಉಳಿಸುವ’ ಮೂಲಕ ಮತ್ತಷ್ಟು ಪುಂಡರನ್ನು ಹುಚ್ಚೆಬ್ಬಿಸುವಂತೆ ಮಾಡಿದ್ದಾರೆ.

37 ಸೆಕೆಂಡ್ ಇರುವ ಮಾಲಿನಿ ಅಂಡ್ ಕೋ ಚಿತ್ರದ ಈ ಟ್ರೈಲರ್ ನಲ್ಲಿ ಪೂನಂ ಪಾಂಡೆ ತನ್ನ ನೈಜ ಪ್ರತಿಭೆಯ ಅನಾವರಣ ಮಾಡಿದ್ದು ಹೊಸ ಹೊಸ ರೂಪಿನಲ್ಲಿ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರದ ಕುರಿತು ಕೂತೂಹಲ ಮೂಡಿಸಿರುವುದಂತೂ ಸತ್ಯ.

By suddi9

Leave a Reply

Your email address will not be published. Required fields are marked *