ಬಂಟ್ವಾಳ: ರಾ.ಹೆ.ಯ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರಮಹೋತ್ಸವವು ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.17 ರಿಂದ 21 ರವರೆಗೆ ವುವಿಧ ವೈಧಿಕ ವಿಧಿ ವಿಧಾನ,ಸಾಂಸದಕೃತಿಕ ಕಾರ್ಯಕ್ರಮಗಳೊಂದಿಗೆ ನಢಯಲಿದೆ ಎಂದು ದೇವಳದ ಜೀಣೋದ್ದಾರ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರು ತಿಳಿಸಿದ್ದಾರೆ.
ಫೆ.17 ಕ್ಕೆ ಬೆಳಿಗ್ಗೆ ಪ್ರಾರ್ಥನೆ,ಧ್ವಜಾರೋಹಣ ಮಹಾಪೂಜೆ,ಶ್ರೀಬಲಿ,ಮಧ್ಯಾಹ್ನ ಭರತನಾಟ್ಯ,ಸಂಜೆ ಭಜನಾ ಸಂಕೀರ್ತನೆ,ಪೂಜೆ,ಸೇವಾಸುತ್ತು,ಪಲ್ಲಕಿ ಸೇವೆ.
18 ರಂದುಬೆಳಗದಗಿನ ಪೂಜೆ,ಮಧ್ಯಾಹ್ನ ಮಹಾಪೂಜೆ,ಸಂಜೆ ಭಜನಾ ಸಂಕೀರ್ತನೆ,ರಾತ್ರಿ ರಂಗಪೂಜೆ,ಶ್ರೀಬಲಿ,ಪಲ್ಲಕಿ ಸೇವೆ.19 ರಂದು ಬೆಳಗ್ಗಿನ ಪೂಜೆ,ಮಧ್ಯಾಹ್ನ ಮಹಾಪೂಜೆ,ಸಂಜೆ ಭಜನಾ ಸಂಕೀರ್ತನೆ,ರಾತ್ರಿಪೂಜೆ,ನಡುದೀಪೋತ್ಸವ,,ಅಷ್ಟಾವಧನ ಸೇವೆ,ಮಹಾಪೂಜೆ. 20 ರಂದುಬೆಳಗ್ಗಿನ ಪೂಹೆ,ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನಾ ಸಂಕೀರ್ತನೆ,ದರ್ಶನ ಬಲಿ,ರಾಜಾಂಗಣ ಪ್ರಸಾದ,ಸಂಜೆ ಭಜನಾ ಸಂಕೀರ್ತನೆ,ರಾತ್ರಿಪೂಹೆ,ಭೂತಬಲಿ, ದೇವರ ಸವಾರಿ,ಸುಡುಮದ್ದುಪ್ರದರ್ಶನ, ಕವಾಟಬಂಧನ,21 ರಂದು ಬೆಳಿಗ್ಗೆ ಕವಾಟೋದ್ಘಾಟನೆ,ಪಂಚಾಮೃತ ಅಭಿಷೇಕ,ಸೀಯಾಳಾಭಿಷೇಕ,ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನಾ ಸಂಕೀರ್ತನೆ,ಆರಾಟಬಲಿ,ಅವಭೃತಸ್ನಾನ,ಮರಳಿಬಂದು ದರ್ಶನ ಬಲಿ,ರಾಜಸಂಗಣ ಪ್ರಸಾದ,ದ್ವಜಾವರೋಹಣ,ಸಂಪ್ರೋಕ್ಷಣೆ,ವಿಶೇಷವಾದ ಹೂವಿನ ಅಲಂಕಾರ ಪೂಜೆ
ಬಳಿಕ ಶ್ರೀಕ್ಷೇತ್ರ ಕಟೀಲು ಮೇಳದ ಶ್ರೀದೇವಿ ಯಕ್ಷಗಾನ ಬಯಲಾಟ ನಡೆಯಲಿದೆ.ಉತ್ಸವದ ಪ್ರತಿದಿನ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ತಿಳುಸಿದ್ದಾರೆ. 

By Suddi9

Leave a Reply

Your email address will not be published. Required fields are marked *