ಬಂಟ್ವಾಳ:ಇಲ್ಲಿನ ಸಜಿಪಮೂಡ ಗ್ರಾಮದ ದಾಸಬೈಲು ನಿವಾಸಿ ದಿವಣಗತ ಬಿ.ಯೋಗೀಶ ಐತಾಳ್ ಇವರ ಪತ್ನಿ ಇಂದಿರಾ ಐತಾಳ್ (86) ಇವರು ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.

ಮೃತರಿಗೆ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಮೊಗನರ್ಾಡು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸೇವಾ ಸಮಿತಿ ಸದಸ್ಯರಾಗಿದ್ದರು

By suddi9

Leave a Reply

Your email address will not be published. Required fields are marked *