ಕಾಂತಾವರ : ಯುವಸಂಗಮ ಕಾಂತಾವರ (ರಿ.) ವತಿಯಿಂದ 6 ನೇ ವರ್ಷದ ಗೋಪೂಜೆ ಹಾಗೂ ವಾಹನ ಪೂಜೆ.

ಯುವಸಂಗಮ ಕಾಂತಾವರ (ರಿ.) ವತಿಯಿಂದ 6ನೇ ವರ್ಷಸೆ ಗೋಪೂಜೆ ಹಾಗೂ ಸಾಮೂಹಿಕ ವಾಹನ ಪೂಜೆಯ ನ.02 ರಂದು ಬೆಳಿಗ್ಗೆ 8.30ಕ್ಕೆ ಸರಿಯಾಗಿ ಮಿತ್ತಲಚ್ಚಿಲು ವಠಾರದಲ್ಲಿ ಜರಗಲಿದೆ‌ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *