ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಕಲ್ಕುಟ ರಾಘವೇಂದ್ರ ಆಚಾರ್ಯ(೮೩)ಅಲ್ಪ ಕಾಲದ ಅಸೌಖ್ಯದಿಂದ 20 ಬುಧವಾರದಂದು ನಿಧನ ಹೊಂದಿದರು.

ಮೃತರು ಪತ್ನಿ ಹಾಗೂ ಆರು ಪುತ್ರರು,ಓರ್ವ ಪುತ್ರಿ ಮತ್ತು ಸೊಸೆಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *