ಕರಿಂಗಾಣ ಪ್ರೌಢ ಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಮಟಕ್ಕೆ ಆಯ್ಕೆ
ಕೈಕಂಬ: ದೇವಮಾತ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಅಮ್ಟೂರು,ಕರಿಂಗಾಣ ಶಾಲೆಯ ವಿದ್ಯಾರ್ಥಿಗಳಾದ ಸ್ರಜನ್ ಹಾಗೂ ಮಹಮ್ಮದ್ ಅಝೀಮ್ ಬಿ ಇವರು ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ರಾಷ್ಟ್ರಮಟಕ್ಕೆ ಆಯ್ಕೆ ಆಗಿರುತ್ತಾರೆ.

ಇವರನ್ನು ಶಾಲಾ ಸಂಚಾಲಕ ಫಾ.ಅನಿಲ್ ಡಿ’ಮೆಲ್ಲೊ,ಮುಖ್ಯೋಪಾಧ್ಯಾಯ ಫಾ.ಕಿರಣ್ ಮ್ಯಾಕ್ಸಿಂ ಪಿಂಟೋ ಇವರು ಸನ್ಮಾನಿಸಿದರು.ಶಾಲಾ ದ್ಯೆಹಿಕ ಶಿಕ್ಷಕ ಮಹೇಶ್ ಶೆಟ್ಟಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ.