ಬಂಟ್ವಾಳ: ಬಂಟರ ಸಂಘ ಫರಂಗಿಪೇಟೆ ವಲಯ ಇದರ ೪ ನೇ ಮಹಾಸಭೆಯ ವೇಳೆ  ಅಧ್ಯಾಪಕರಾದ ಪೂವಪ್ಪ ಶೆಟ್ಟಿ ಪೆರ್ಲ ಬೈಲು , ಜಯರಾಮ ಶೆಟ್ಟಿ ಕಳ್ಳಿಗೆ , ಹಾಗೂ ಕಲಿಕೆಯಲ್ಲಿ ಉನ್ನತ ಶ್ರೇಣಿ ಯಲ್ಲಿ ಪಾಸಾದ ಇಬ್ಬರು ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವವಿಸಲಾಯಿತು.

news
ವೇದಿಕೆ ಯಲ್ಲಿ ಅಧ್ಯಕ್ಷರಾದ  ಸದಾನಂದ ಆಳ್ವ ಕಂಪ , ಅತಿಥಿ ಗಳಾದ  ಐತಪ್ಪ ಆಳ್ವ ಸುಜೀರ್ ಗುತ್ತು , ವಿಶ್ವನಾಥ್ ಶೆಟ್ಟಿ ಕೊಟ್ಟಿoಜ , ರಾಜೇಶ್ ಶೆಟ್ಟಿ ಕೊಟ್ಟಿoಜ , ಜಗದೀಶ ಶೆಟ್ಟಿ , ಡಾ । ರಘು ರಾಮ ಶೆಟ್ಟಿ ಅರ್ಕುಳ , ಜಯರಾಮ ಸಾಮಾನಿ ತುಂಬೆ , ಪದ್ಮನಾಭ ಶೆಟ್ಟಿ ಪುಂಚಮೆ ಫರಂಗಿಪೇಟೆ ನವೀನ ಶೆಟ್ಟಿ ಮುಂಡಾಜೆ , ಶೈಲಜಾ ಸುಂದರ ಶೆಟ್ಟಿ ಕಲ್ಲತಡಮೆ , ಹರಿಣಾಕ್ಷಿ ಆರ್ ಶೆಟ್ಟಿ ಕೊಳಂಬೆ , ಮತ್ತಿತರರು ಉಪಸ್ತಿತರಿದ್ದರು. ನೂತನ ಸಮಿತಿ ಗೆ ಪದ್ಮನಾಭ ಶೆಟ್ಟಿ ಪುಂಚಮೆ ಫರಂಗಿಪೇಟೆ ಅಧ್ಯಕ್ಷರಾಗಿ ಆಯ್ಕೆಯಾದರು

By suddi9

Leave a Reply

Your email address will not be published. Required fields are marked *