ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ನವಜೀವನ ವ್ಯಾಯಾಮ ಶಾಲೆ ಅಂಗನವಾಡಿ ಕೇಂದ್ರ, ಸಮನ್ವಯ ಸಮಿತಿ, ಸ್ತ್ರೀಶಕ್ತಿ ಗುಂಪು ಹಾಗೂ ಮಕ್ಕಳ ಪೋಷಕರ ಸಂಯುಕ್ತ ಆಶ್ರಯದಲ್ಲಿ ಬಾಲಮೇಳ ಕಾರ್ಯಕ್ರಮವನ್ನು ತಾ.ಪಂ. ಸದಸ್ಯ ಆನಂದ ಎ. ಶಂಭೂರು ಉದ್ಘಾಟಿಸಿದರು. ಈ ಸಂದರ್ಭ ನರಿಕೊಂಬು ಗ್ರಾ.ಪಂ. ಸದಸ್ಯರಾದ ಆನಂದ ಸಾಲ್ಯಾನ್, ವನಿತಾ, ಲಿಂಗಪ್ಪ ಕೊಟ್ಟಾರಿ, ಶೋಭಾ, ಅಂ. ಪುಟಾಣಿ ಭೂಮಿಕಾ, ನರಿಕೊಂಬು ಶಾಲಾ ಶಿಕ್ಷಕ ತಾರಾನಾಥ , ಬಾಬುವಿಠಲ್, ಮೇಲ್ವಿಚಾರಕಿ ಪುಷ್ಪಲತಾ, ಅಂ.ಕಾರ್ಯಕತರ್ೆ ಮೀನಾಕ್ಷಿ, ಶೋಭಾ ಮತ್ತಿತರರು ಉಪಸ್ಥಿತರಿದ್ದರು.
cdpo

By suddi9

Leave a Reply

Your email address will not be published. Required fields are marked *