ಬಂಟ್ವಾಳ: ಸಹಾಯಕ ಕೃಷಿ ನಿದರ್ೇಶಕರ ಕಚೇರಿ ಆವರಣದಲ್ಲಿ ಗಿರಿಜನ ಉಪಯೋಜನೆಯ ಫಲಾನುಭವಿ ವೀರಕಂಭ ಗ್ರಾಮದ ಕೊರಗಪ್ಪ ನಾಯ್ಕ ರವರಿಗೆ ಸುಮಾರು 1 ಲಕ್ಷ (ಒಂದು ಲಕ್ಷ) ವೆಚ್ಚದ ಪವರ್ ಟಿಲ್ಲರ್ನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹಸ್ತಾಂತರಿಸಿದರು . ಸಹಾಯಕ ಕೃಷಿ ನಿದರ್ೇಶಕ ಪಿ.ಎಫ್.ಮಿರಾಂದ , ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ , ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್ , ಪಾ.ಬ್ಲಾ.ಅಧ್ಯಕ್ಷ ಅಬ್ಬಾಸ್ ಅಲಿ , ಪ್ರಮುಖರಾದ ರಾಮಚಂದ್ರ ಪ್ರಭು , ಸಿದ್ದಿಕ್ ಗುಡ್ಡೆಯಂಗಡಿ ಉಪಸ್ಥಿತರಿದ್ದರು.

KAR 2347

By Suddi9

Leave a Reply

Your email address will not be published. Required fields are marked *