ಕೈಕಂಬ: ಅಬಕಾರಿ ಇಲಾಖೆಯ ಸೂಪರಿಂಟಡೆಂಟ್ ಆಗಿ ಮುಂಬಡ್ತಿ ಪಡೆದು ಅಮರ್ ನಾಥ್ ಭಂಡಾರಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಅಬಕಾರಿ ಇಲಾಖೆ ಡೆಪ್ಯುಟಿ ಕಮಿಷನರ್ ಕಚೇರಿಯಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿದರು.

By suddi9

Leave a Reply

Your email address will not be published. Required fields are marked *