ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ನ.೨೫ರಂದು ಶುಕ್ರವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು..

*ಶ್ರೀ ಕ್ಷೇತ್ರ ಪೊಳಲಿ ಸೇವೆ, ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಎದುರು.

*ಶ್ರೀ ಅರಸು ಕುಂಜಿರಾಯ ದೈವಸ್ಥಾನ ಆಡಳಿತ ಮಂಡಳಿ ಮತ್ತು ಅತ್ತೂರು ಕೆಮ್ರಾಲ್ ಕಿಲೆಂಜೂರು ಹತ್ತು ಸಮಸ್ತರು.

*ಎಕ್ಕಾರು ಹತ್ತು ಸಮಸ್ತರು, ಎಕ್ಕಾರು ಗುಡ್ಡೆಸಾನದ ಬಳಿ.

*ಶಿಬರೂರು ಸೇವೆ.

*ಶಾಂತಿ ಭವನ, ಬಜಪೆ ಬಸ್ ಸ್ಟೇಂಡ್ ಬಳಿ.

*ಕದ್ರಿ ಹತ್ತು ಸಮಸ್ತರು, ಕದ್ರಿ ಕ್ಷೇತ್ರದ ರಾಜಾಂಗಣದಲ್ಲಿ.

By suddi9

Leave a Reply

Your email address will not be published. Required fields are marked *