ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ದ.ಕ.-ಉಡುಪಿ ಜಿಲ್ಲೆ ಇದರ ರಜತ ಮಹೋತ್ಸವದ ಅಂಗವಾಗಿ ಬಂ.ವಲಯ ಏರ್ಪಡಿಸಿದ ಹೊನಲು ಬೆಳಕಿನ ಕ್ರೀಡಾಕೂಡದ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ರಮೇಶ್ ನಾಯಕ್ ರಾಯಿ , ಜಿಲ್ಲಾ ರಾಜ್ಯೋತ್ಸ ಪುರಸ್ಕೃತ ಕಾರಿಂಜ ಲಕ್ಷ್ಮೀ ನಾರಾಯಣ ಆಚಾರ್ಯ , ಚಲನಚಿತ್ರ ನಟ ಛಾಯಾಮಿತ್ರ ಸುರೇಂದ್ರ ಬಂಟ್ವಾಳ ಹಾಗೂ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಜನಾಬ್ ಮಹಮ್ಮದ್ ಇಕ್ಬಾಲ್ ರವರನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸನ್ಮಾನಿಸಿದರು.
skpa-

ಜಿಲ್ಲಾಧ್ಯಕ್ಷ ವಾಸುದೇವ ರಾವ್ , ಜಿಲ್ಲಾ ಪಂ.ಉಪಾಧ್ಯಕ್ಷ ಸತೀಶ್ ಕುಂಪಲ , ತಾ.ಪಂ.ಸದಸ್ಯ ಮಾಧವ ಮಾವೆ , ವಸಂತ ಅಣ್ಣಲಿಕೆ ಪುರಸಭಾ ಸದಸ್ಯ ಪ್ರವೀಣ್ ಬಿ. , ಬೇಬಿ ಕುಂದರ್ , ಭುವನೇಶ್ ಪಚ್ಚಿನಡ್ಕ , ಪಿಯೂಸ್ ಎಲ್ ರೋಡ್ರಿಗಸ್ , ವರದರಾಜ್ ಪೈ , ದುರ್ಗಾದಾಸ್ ಶೆಟ್ಟಿ , ಹಷರ್ಾಕರ್ , ವಿಲ್ಸನ್ ಗೊನ್ಸಾಲಿಸ್ , ನಾಗೇಶ್ ಕೋಟ ಹಾಗೂ ವಲಯಾಧ್ಯಕ್ಷ ಆನಂದ್ ಉಪಸ್ಥಿತರಿದ್ದರು .

By Suddi9

Leave a Reply

Your email address will not be published. Required fields are marked *