ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸುರೇಶ್ ಚೌಟ ಮಟ್ಟಿಗುತ್ತು ಹಾಗೂ ಲೀಲಾ ಎಸ್ ಚೌಟ ಜಪ್ಪುಗುಡ್ಡೆಗುತ್ತು ಇವರ 51ನೇ ವರ್ಷದ ಮದುವೆಯ ವಾರ್ಷಿಕೋತ್ಸವದ ಪ್ರಯುಕ್ತ ಜೂ.17ರಂದು ಶುಕ್ರವಾರ  ಚಂಡಿಕಾಹೋಮ ನಡೆಯಿತು.IMG_8548

ಪೊಳಲಿ ದೇವಳದ ಪ್ರಧಾನ ಅರ್ಚಕರಾದ ಮಾದವ ಭಟ್, ನಾರಾಯಣ ಭಟ್,  ರಾಮ್ ಭಟ್ ಮತ್ತು ಪರಮೇಶ್ವರ್ ಭಟ್ ಪೂಜೆ ನೆರವೇರಿಸಿದರು.IMG_8564IMG_8573 IMG_8566 IMG_8568

By suddi9

Leave a Reply

Your email address will not be published. Required fields are marked *