ಸುದ್ದಿ9 ಕೈಕಂಬ ; ಹಲವಾರು ವರ್ಷಗಳಿಂದ ದೈವದ ಮಧ್ಯಸ್ತಿಕೆ ಹಾಗೂ ಊರಿನಲ್ಲಿ ಪ್ರಮುಖರಲೊಬ್ಬರಾಗಿ ಕೃಷಿಕರಾಗಿ ಪಡು ಪೆರಾರ ರಾಘವ ಕೋಟ್ಯಾನ್ ಅವರು ಹೃದಯಘಾತದಿಂದ ನ.6ರಂದು ಗುರುವಾರ ನಗರದ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪತ್ನಿ ಹಾಗೂ ಮೂವರು ಪುತ್ರರು 5 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
6 vp ragava kotyan (nidhana)

By suddi9

Leave a Reply

Your email address will not be published. Required fields are marked *