ಸುದ್ದಿ9 ಕೈಕಂಬ: ಮಂಗಳೂರು ತಾಲೂಕು ಮಟ್ಟದ ಪಿಯು ಕಾಲೇಜ್ ವಿಧ್ಯಾರ್ಥಿ ವಿಧ್ಯಾರ್ಥಿನಿಯರ  ಥ್ರೋಬಾಲ್ ಪಂದ್ಯಾಟವು ಕಿನ್ನಿಕಂಬಳ ರಾಸಾಮಿಸ್ತಿಕಾ ಶಾಲಾ ಮೈದಾನದಲ್ಲಿ ನ.6ರಂದು ಗುರುವಾರ ನಡೆಯಿತು.
ತಾಲೂಕಿನ ಸುಮಾರು 8 .ಪಿಯು ಕಾಲೇಜ್  ವಿಧ್ಯಾರ್ಥಿಗಳ ಟೀಮ್ ಬಾಗವಹಿಸಿದವು.
1. ಉಳ್ಳಾಲ ಟಿಪ್ಪು ಸುಲ್ತಾನ್ ಪಿಯು ಕಾಲೇಜ್, 2. ಎಡಪದವು ಎಸ್ ವಿ ಪಿಯು ಕಾಲೇಜ್, 3. ವಾಮಂಜೂರು ರೇಮೆಂಡ್ಸ್ ಪಿಯು ಕಾಲೇಜ್ ,4. ಬಜ್ಪೆ ಸೈಂಟ್ ಜೋಸೆಫ್ ಪಿಯು ಕಾಲೇಜ್ ,5. ನವಚೇತನ ಪಿಯು ಕಾಲೇಜ್ ,6 .ಪೊಂಪೈ ಪಿಯು ಕಾಲೇಜ್ , 7. ಕಿನ್ನಿಕಂಬಳ ರೋಸಾ ಮಿಸ್ತಿಕಾ ಪಿಯು ಕಾಲೇಜ್.

ಹುಡುಗರ ವಿಭಾಗದಲ್ಲಿ  ಕಿನ್ನಿಕಂಬಳ ರೋಸಾಮಿಸ್ತಿಕಾ ಪಿಯು ಕಾಲೇಜ್  ಪ್ರಥಮ ಸ್ಥಾನ ಗಳಿಸಿದ್ದಾರೆ. ದ್ವಿತಿಯ ಸ್ಥಾನವನ್ನು  ವಾಮಂಜೂರು ರೇಮೆಂಡ್ಸ್ ಪಿಯು ಕಾಲೇಜ್  ಗಳಿಸಿದೆ.

ಹುಡುಗಿಯರ ವಿಭಾಗದಲ್ಲಿ  ಉಳ್ಳಾಲ ಭಾರತ್ ಪಿಯು ಕಾಲೇಜ್ ಪ್ರಥಮ ಸ್ಥಾನ ಗಳಿಸಿದೆ.  ದ್ವಿತಿಯ ಸ್ಥಾನವನ್ನು  ವಾಮಂಜೂರು  ಸೈಂಟ್    ರೇಮೆಂಡ್ಸ್ ಪಿಯು ಕಾಲೇಜ್  ಗಳಿಸಿದೆ.

throball

2

3

4

5

6

7

ತಾಲೂಕಿನ 8. ಪಿಯು ಕಾಲೇಜ್ ವಿಧ್ಯಾರ್ಥಿನಿಯರ ಟೀಮ್ ಭಗವಹಿಸಿದವು
1. ಸುರತ್ಕಲ್ ಗೋವಿಂದ ದಾಸ್ ಪಿಯು ಕಾಲೇಜ್ 2. ಮುಲ್ಕಿ ನಾರಾಯಣ ಗುರು ಪಿಯು ಕಾಲೇಜ್ 3. ಉಳ್ಳಾಲ ಭಾರತ್ ಪಿಯು ಕಾಲೇಜ್ 4. ಸೈಂಟ್ ರೇಮೆಂಡ್ ಪಿಯು ಕಾಲೇಜ್, 5. ನೀರ್ಮಾರ್ಗ ನವಚೇತನ ಪಿಯು ಕಾಲೇಜ್ , 6. ಮೂಡಬಿದ್ರೆ ಎಸ್ ಎಮ್ ಸಿ ಪಿಯು ಕಾಲೇಜ್ ,7. ಪೊಂಪೈ ಪಿಯು ಕಾಲೇಜ್, 8. ಕಟೀಲ್ ಎಸ್ ಡಿ ಪಿ ಟಿ ಪಿಯು ಕಾಲೇಜ್  ತಂಡಗಳು ಭಾಗವಹಿಸಿದೆ.

By Suddi9

Leave a Reply

Your email address will not be published. Required fields are marked *