ಬಂಟ್ವಾಳ: ಇಲ್ಲಿನ ಎಲಿಯನಡುಗೋಡು ಗ್ರಾಮದ ಮೂಡಾಯಿಬೆಟ್ಟು ನಿವಾಸಿ, ಪ್ರಗತಿಪರ ಕೃಷಿಕ ಬೇಬಿ ಶೆಟ್ಟಿ ಇವರ ಪತ್ನಿ ಸುಮತಿ ಬಿ.ಶೆಟ್ಟಿ (೬೨) ಇವರು ಹೃದಯಾಘಾತದಿಂದ ಗುರುವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.27btl-Sunathi B.Shetty

ಮೃತರಿಗೆ ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಪಕ್ಷಿಪ್ರೇಮಿಯಾಗಿದ್ದ ಇವರು ನೇಜಿ ನಾಟಿ ಮತ್ತು ಹೈನುಗಾರಿಕೆ ಜೊತೆಗೆ ತನ್ನ ಪುತ್ರ ನಿತ್ಯಾನಂದ ಶೆಟ್ಟಿ ಅವರ ‘ಗುಬ್ಬಚ್ಚಿಗೂಡು ಅಭಿಯಾನ’ದ ಮಾರ್ಗದರ್ಶಕರಾಗಿದ್ದರು.

By suddi9

Leave a Reply

Your email address will not be published. Required fields are marked *