ಕೈಕಂಬ : ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನ ಪಲ್ಲಿಪಾಡಿ ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವರುಗಳ ನವೀಕರಣ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಪ್ರಯುಕ್ತ “ಯಕ್ಷಗಾನ ಗಾನವೈಭವ” ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ, ಸುಬ್ರಾಯ ಭಟ್ ಕಜಂತೋಡಿ, ಸುಭ್ರಮಣ್ಯ ಒಡ್ಡೂರು, ನಾರಾಯಣ ಹೊಳ್ಳ ಅಡ್ಡೂರು, ಮೃದಂಗದಲ್ಲಿ ಪದ್ಮನಾಭ ಉಪಾಧ್ಯಾಯ, ಚೆಂಡೆಯಲ್ಲಿ ಶ್ರೀಶ ತುಂಗಾ ಭಾಗವಹಿಸಿದ್ದರು.
