ಪೊಳಲಿ : ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನ ಪಲ್ಲಿಪಾಡಿ ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವರುಗಳ ನವೀಕರಣ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಮಠ ಉಡುಪಿ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದಂಗಳವರು ಮನಸ್ಸಿನಲ್ಲಿ ದೇವರನ್ನು ಧಾರಣೆ ಮಾಡಿಕೊಂಡವನ ಮನಸ್ಸಿನಲ್ಲಿ ನಿತ್ಯೋತ್ಸವ ಎಂದರೆ ನಿತ್ಯ ಹರ್ಷ ಎಂದರು.

02  swamiji 1  01

By suddi9

Leave a Reply

Your email address will not be published. Required fields are marked *