ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.21ರಂದು ಶನಿವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…02-1496386188-kateel-03

  • *ಜಯಪ್ರಕಾಶ್ ರಾವ್ ‘ಶ್ರೀ ಕೃಷ್ಣ ವಿಲಾಸ’ ಉರ್ವಸ್ಟೋರ್ ಮೈದಾನದಲ್ಲಿ.
  • *ವಾಮಯ ಬಿ ಶೆಟ್ಟಿ ಮತ್ತು ಕುಟುಂಬಸ್ಥರು ಸಿಟ್ಲ ಕಟೀಲು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
  • *ಎನ್.ಐ.ಟಿ.ಕೆ ನೌಕರರ ಬಯಲಾಟ ಸೇವಾ ವೃಂದ ಶ್ರೀನಿವಾಸ ನಗರ ಸುರತ್ಕಲ್ಲು.
  • *ಬಾಲಕೃಷ್ಣ ಎಂ ರೈ ತಿಪ್ಪೆಕೋಡಿ ಮನೆ ಬಿಳಿಯೂರು ಪೆರ್ನೆ ಬಂಟ್ವಾಳ.
  • *ರಥಿ ವಿ ಶೆಡ್ತಿ ‘ನಂದಗೋಕುಲ’ ಕೊಪ್ಪಲ ಹೌಸ್ ಪಡು ಕಾಪು ಉಡುಪಿ.
  • *ಸುಂದರ ಶೆಟ್ಟಿ ಚೆಂಬರಡ್ಕ ಸಾಲೆತ್ತೂರು ವಿಟ್ಲ ಕೊಡುಂಗಾಯಿಯಲ್ಲಿ.

ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.

By suddi9

Leave a Reply

Your email address will not be published. Required fields are marked *