ಪೊಳಲಿ: ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಡಿ.೨೩ರಂದು ಗುರುವಾರ ವಾಮನ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಿತು.WhatsApp Image 2021-12-23 at 4.00.05 PM

ಪೊಳಲಿ ದೇವಳದ ಅರ್ಚಕ ಪದ್ಮನಾಭ ಭಟ್ ದೀಪಬೆಳಗಿಸಿ ಸಹಕಾರಿ ಸಂಘಕ್ಕೆ ಶುಭ ಹಾರೈಸಿದರು. ಕವಿತಾ ಸ್ವಾಗತಿಸಿ ರಕ್ಷೀತಾ ವರದಿ ವಾಚಿಸಿದರು. ವಿಸ್ತರಣಾಧಿಕಾರಿ ಸರೋಜಿನಿಯವರು 2020-21ನೇಶಾಲಿನ ಲೆಕ್ಕ ಪರಿಶೋಧನಾ ವರದಿಯಯನ್ನು ಮಂಡಿಸಿದರು.  ಈ  ಸಂದರ್ಭದಲ್ಲಿ ಉಪಾಧ್ಯಕ್ಷ ರಾಧಾಕೃಷ್ಣ ರೈ,  ಉಪವ್ಯವಸ್ಥಾಪಕರಾದ ಡಾ.ಶ್ರೀನಿವಾಸ್, ವಿಸ್ತರಣಾಧಿಕಾರಿ ಸರೋಜಿನಿ, ನಿರ್ದೇಶಕರಾದ ಚಾಲ್ಸ್ ಡಿಸೋಜ, ಅಣ್ಣು ಮೂಲ್ಯ, ಆನಂದ ಪೂಜಾರಿ, ಮೋಹಿನಿ ಪೊಳಲಿ, ವನಿತಾಕ್ಷಿ ,ಸುಂದರ ಮೂಲ್ಯ, ಭಾಸ್ಕರ್ ಕಲ್ಲೇಶ್ವರ, ಮೋಹಿನಿ ಪುಂಚಮೆ, ಪಿ.ಗೀತಾ ಉಪಸ್ಥಿತರಿದ್ದರು.WhatsApp Image 2021-12-23 at 4.01.51 PM

ಮೋಕ್ಷಾ ಮತ್ತು ಕವಿತಾ ಪ್ರಾರ್ಥನೆ

By Suddi9

Leave a Reply

Your email address will not be published. Required fields are marked *