ಕೈಕಂಬ: ಮಂಗಳೂರು ತಾಲೂಕಿನ ತಿರುವೈಲ್ ಗ್ರಾಮದ ರುಕ್ಮಿಣಿ (75) ಅಲ್ಪ ಕಾಲದ ಅಸೌಖ್ಯದಿಂದ ನ 07 ರಂದು ಭಾನುವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮ್ರತರು ಐದು ಪುತ್ರಿಯರನ್ನು ಒರ್ವ ಪುತ್ರನನ್ನು ಹಾಗೂ ಕುಟುಂಬವರ್ಗದವರನ್ನು ಅಗಲಿದ್ದಾರೆ.

WhatsApp Image 2021-11-09 at 3.58.21 PM

By suddi9

Leave a Reply

Your email address will not be published. Required fields are marked *