ಕಲ್ಲಡ್ಕ: ಪ್ರೌಢಶಾಲೆಯ ೮ ಮತ್ತು ೯ನೇ ತರಗತಿಯ ವಿದ್ಯಾರ್ಥಿಗಳಿಗೆ ಶ್ರೀರಾಮ ವಿದ್ಯಾಕೇಂದ್ರದ ಅಟಲ್‌ ಟಿಂಕರಿಂಗ್ ಲ್ಯಾಬ್‌ನ ವತಿಯಿಂದ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್ ಹಾಗೂ ಮೆಷಿನ್ ಲರ್ನಿಂಗ್‌ನ ಪರಿಚಯ ಮತ್ತು ಕೋಡಿಂಗ್‌ ತರಬೇತಿಯನ್ನು ನೀಡಲಾಯಿತು.WhatsApp Image 2021-10-29 at 09.31.24

ಕೋಡಿಂಗ್‌ ತರಬೇತಿಯಲ್ಲಿ ಟೈಮರ್ ಮತ್ತು ಕ್ಯಾಲ್ಕುಲೇಟರ್‌ ಅಪ್ಲಿಕೇಶನ್‌ ಮಾಡುವುದನ್ನು ಕಲಿಸಲಾಯಿತು. ವಿತ್ವರ ಕಂಪನಿಯ ರತನ್ ಹಾಗೂ ಪುನೀತ್, ಗುರಚೇತನ್‌ ತರಬೇತಿ ನೀಡಿದರು. ಅಟಲ್‌ ಟಿಂಕರಿಂಗ್ ಲ್ಯಾಬ್‌ನ ರೋಹಿಣಿ ಮಾತಾಜಿ ಸಂಯೋಜನೆ ಮಾಡಿದರು. ಗಣಕ ಶಿಕ್ಷಕಿ ಕವಿತಾ ಮಾತಾಜಿ ಸಹಕರಿಸಿದರು.WhatsApp Image 2021-10-29 at 09.31.22

WhatsApp Image 2021-10-29 at 09.31.18

By suddi9

Leave a Reply

Your email address will not be published. Required fields are marked *