ಹಳೆಯಂಗಡಿ:ಒಮೇಗಾ ಅಸ್ಪತ್ರೆ ಮಂಗಳೂರು , ಮಂಗಳೂರು ಹಾರ್ಟ್ ಸ್ಕ್ಯಾನ್ ಪೌಂಡೇಶನ್ ಇವರ ಜಂಟಿ ಅಶ್ರಯದಲ್ಲಿ ಖ್ಯಾತ ಹ್ರದ್ರೋಗ ತಜ್ಞ ಕೆ. ಮುಕುಂದ್ ಇವರ ನೇತ್ರತ್ವದಲ್ಲಿ ದಿ ಸುಂದರಿ ಕಾಳಪ್ಪ ಕೋಟ್ಯಾನ್ ಇವರ ಸ್ಮರಣಾರ್ಥ ಉಚಿತ ಹ್ರದಯ ರೋಗ ತಪಾಸಣ ಶಿಬಿರ ಹಳೆಯಂಗಡಿಯ ನಾರಾಯಣ ಗುರು ಸಭಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಟನೆಯನ್ನುಪದ್ಮರಾವ್ ಕೊಳುವೈಲ್ ನೇರವೇರಿಸಿದರು ಈ ಸಂದರ್ಭದಲ್ಲಿ ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಗಣೇಶ್ ಜಿ ಬಂಗೇರ, ಜಯಕರ್ ಅಂಚನ್ ಕಣಂಗಾರ್, ಜಯ ಕೆ ಕೊಟ್ಯಾನ್ ಮುಂಬಾಯಿ, ಬಾಸ್ಕರ್ ಸಾಲ್ಯ ಹಳೆಯಂಗಡಿ, ಒಮೇಗ ಅಸ್ಪತ್ರೆಯ ಡಾ.ಬಾರಧ್ವಜ್, ಡಾ. ಪ್ರಮೋದ್, ಡಾ ಬಿಂದಿಯ, ಡಾ, ಮುಂಕುಂದ್, ಮುಂತಾದವರು ಉಪಸ್ಥಿತರಿದ್ದರು.


