ವಿಟ್ಲ : ಲಯನ್ಸ್ ಕ್ಲಬ್ ಕೊಲ್ನಾಡು ಸಾಲೆತ್ತೂರು ನಲ್ಲಿ promot yoga ಹಾಗೂ ಶಿಕ್ಷಕ ದಿನಾಚರಣೆ ಪತಂಜಲಿ ಯೋಗಸಂಸ್ಥೆ ಸಹಯೋಗದಿಂದ ಯಶಸ್ವಿಯಾಗಿ ನಡೆಯಿತು ಆಶಾ ಕಾಲ್ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು ಲಯನ್ಸ್ ಕ್ಲಬ್ ಅಧ್ಯಕ್ಷರು ಬಾಲಕೃಷ್ಣ ಸೇರ್ಕಲ ಅಧ್ಯಕ್ಷತೆ ವಹಿಸಿದರು ವೇದಿಕೆಯಲ್ಲಿ ಮನೋರಂಜನೆ ಕರಾಯ್ ಡಾಕ್ಟರ್ ಗೋಪಾಲ್ ಆಚಾರ್ ಪತಂಜಲಿಯ ಜ್ಞಾಣೇಶ್ ಸುಜಾತ ಆಲ್ವಾ ಮಂಜುಳಾ ಭಟ್ ಕಾರ್ಯದರ್ಶಿ ಸಂತೋಷ್ ವೇದಿಕೆಯಲ್ಲಿ ಇದ್ದರು.WhatsApp Image 2021-09-26 at 9.58.38 PM (2)ಈ ಸಂದರ್ಭದಲ್ಲಿ  ಪ್ರಶಸ್ತಿ ವಿಜೇತ ಹಾಗೂ ನಿವೃತ್ತ ಶಿಕ್ಸಕರನ್ನು ಯೋಗ ಗುರುಗಳನ್ನು ಸನ್ಮಾನಿಸಲಾಯಿತು. ಲಯನ್ಸ್ ಉಮಾನಾಥ ರೈ ಮೆರವು ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು ಯೋಗ ಪ್ರಾಟಾಕ್ಷಿಕೆ ಪತಂಜಲಿ ಸಂಸ್ಥೆಯವರಿಂದ ನಡೆಯಿತು.

By suddi9

Leave a Reply

Your email address will not be published. Required fields are marked *