ವಿಟ್ಲ: ಲಯನ್ಸ್ ಕ್ಲಬ್ ವತಿಯಿಂದ ಗುರುವಂದನಾ ಕಾರ್ಯಕ್ರಮದಡಿಯಲ್ಲಿ ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ನಿವೃತ್ತ ಉಪ ಪ್ರಾಂಶುಪಾಲೆ ಶಾಲಿನಿ ನೋಂಡ ಇವರನ್ನು ಅವರ ಯಲ್ಲಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್ ಉಪಾಶ್ಯಕ್ಷ ಸುದೇಶ್ ಭಂಢಾರಿ ಸದಸ್ಯರುಗಳಾದ ಸಂತೋಷ್ ಕುಮಾರ್ ಶೆಟ್ಟಿ, ಬಾಲಕೃಷ್ಣ ಗೌಡ, ಮೋಹನ್, ದೇವಿಪ್ರಸಾದ್ ಶೆಟ್ಟಿ, ಡಾ| ಗಾಯತ್ರಿ ಗೀತಪ್ರಕಾಶ್, ಜಲಜಾಕ್ಷಿ, ಪುಷ್ಪಲತಾ ಲಿಯೋ ಅಧ್ಯಕ್ಷೆ ಯುಕ್ತಾ ಸದಸ್ಯರಾದ ಸೃಷ್ಠಿ ಮತ್ತು ಅನಘಾ ಉಪಸ್ಥಿತರಿದ್ದರು.
