ವಿಟ್ಲ : ಕಡಂಬು ಶ್ರೀ ವಿಷ್ಣು ಮೂರ್ತಿ ದೇವರ ಶಂಖ, ಚಕ್ರ ಗದೆ ಮತ್ತು ಪದ್ಮ ಆಯುಧಗಳಿಗೆ ಬೆಳ್ಳಿ ಕವಚಗಳನ್ನು ಊರಿನ ದಾನಿಗಳಿಂದ ಮಾಡಲು ಸಂಕಲ್ಪಿಸಿ ಶ್ರೀ ಕ್ಷೇತ್ರದಲ್ಲಿ ಪ್ರಾರ್ಥನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅರ್ಚಕ ಪ್ರಸಾದ್ ಬನ್ನಿಂತಾಯ, ಕೃಷ್ಣಯ್ಯ ಕೆ ವಿಟ್ಲ ಅರಮನೆ, ರವೀಶ್ ಶೆಟ್ಟಿ ಕಾರ್ಕಳ, ಲಕ್ಷ್ಮೀಶ ರೈ ಎರ್ಮೆನಿಲೆ, ಸಂದೇಶ್ ಶೆಟ್ಟಿ, ರಾಘವ ಗೌಡ ಬನ, ಪ್ರವೀಣ್ ರಾಜ್ ಗಾಣದ ಮನೆ ಮತ್ತು ಪ್ರದೀಪ ಗೌಡ ಬನ ಉಪಸ್ಥಿತರಿದ್ದರು.
