ವಿಟ್ಲ:  ಕಾರ್ಕಳ ತಾಲೂಕು ನೆಲ್ಲಿಕಾರ್ ದಿ| ನೇಮಿರಾಜ್ ಜೈನ್‌ರವರ ಪುತ್ರ ಸುಚೇತನ್ ಜೈನ್ (೫೭) ಸೆ.17 ರಂದು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.  ಮೈಸೂರಿನಲ್ಲಿ ವಿಟ್ಲದ ವಿಠಲ ವಿದ್ಯಾ ಸಂಘದ ವಿಠಲ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಇವರು ತಾಯಿ, ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ.suchetha jain

By suddi9

Leave a Reply

Your email address will not be published. Required fields are marked *