ಕೈಕಂಬ : ಗುರುಪುರ ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದ ಭಂಡಾರದ ಮನೆ(ಬದಿನ ಮನೆ) ನಿವಾಸಿ ಶೇಖರ ಅಮೀನ್(೬೮) ಸೆ. ೩೦ರಂದು ಗುರುವಾರ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.gur-sep-30-shekar amin-2ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಸೆ. ೩೦ರಂದು ಗುರುಪುರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು.gur-sep-30-shekar amin-1

By suddi9

Leave a Reply

Your email address will not be published. Required fields are marked *