ವಿಟ್ಲ : ಕಸ್ಬಾ ಗ್ರಾಮದ ಸೇರಾಜೆ ನಿವಾಸಿ ಅಲ್ಬರ್ಟ್ ಪಿಂಟೊ (95) ಆ.21 ರಂದು ಶನಿವಾರ  ಸ್ವಗೃಹದಲ್ಲಿ ಮರಣ ಹೊಂದಿದರು. ಕೃಷಿಕರಾಗಿದ್ದ ಇವರು ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆalbart pinto s

By suddi9

Leave a Reply

Your email address will not be published. Required fields are marked *