ಕಡ್ತಲ: ಕಳೆದ ವಾರ ಭಾರೀ ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಹಾರಿ ಹೋಗಿ ಮನೆಗೆ ಹಾನಿಯಾಗಿದ್ದ ಎಳ್ಳಾರೆ ಗ್ರಾಮದ ದೇವಸ್ಥಾನಬೆಟ್ಟುವಿನ ಸರೋಜಿನಿ ಭಂಡಾರಿಯವರಿಗೆ ಮಂಗಳೂರಿನ ಪಡಿ ಸಂಸ್ಥೆಯು ಕಡ್ತಲ ಗ್ರಾಮ ಪಂಚಾಯತ್ ನಲ್ಲಿ ಆಹಾರ ಪಡಿತರವನ್ನು ನೀಡಿದರು.

757a5638-594c-4983-9c0b-3d08c1e524adಈ ಸಂಧರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ,ಕಡ್ತಲ ಗ್ರಾ.ಪಂ ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *