ಬಂಟ್ವಾಳ: ಕುಕ್ಕಳ ಗ್ರಾಮದ ಪುಂಜಾಲಕಟ್ಟೆ ನಂದಾಜೆ ನಿವಾಸಿ, ದಿ. ಕೋಚಣ್ಣ ಶೆಟ್ಟಿ ಅವರ ಪುತ್ರ, ಚಾಲಕ ವೃತ್ತಿಯ ಸಂಜೀವ ಶೆಟ್ಟಿ(62) ಅಸೌಖ್ಯದಿಂದ ಮೇ 16ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.e58f1ff8-4e7d-4c74-bb37-a0abf47a33d3

By suddi9

Leave a Reply

Your email address will not be published. Required fields are marked *