ಬಂಟ್ವಾಳ: ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರ ಕೋವಿಡ್ ವಾರ್ ರೂಂ ಕಾರ್ಯಾರಂಭಗೊAಡಿದೆ. ಕೊರೋನ ಸಂದರ್ಭದಲ್ಲಿ ಜನರಿಗೆ ವಿವಿಧ ಸೇವೆಗಳನ್ನು ನೀಡುವ ಸಲುವಾಗಿ ವಿವಿಧ ತಂಡಗಳನ್ನು ರಚಿಸಲಾಗಿದೆ. ಕೊರೋನ ಸಹಾಯವಾಣಿ ಕೇಂದ್ರ, ಆಸ್ಪತ್ರೆಗಳ ಮಾಹಿತಿ, ಆಕ್ಸಿಜನ್ ಮತ್ತು ವೆಂಟಿಲೇಟರ್, ಆಂಬ್ಯುಲೆನ್ಸ್, ವಾಕ್ಸಿನೇಷನ್, ಆಯುಷ್ಮಾನ್ ಭಾರತ್, ಶಾಸಕ ಕಚೇರಿ, ಔಷಧಿ, ಅಂತ್ಯ ಸಂಸ್ಕಾರ ಮತ್ತು ತುರ್ತು ವಾಹನದ ಮಾಹಿತಿಗಾಗಿ ತಂಡಗಳನ್ನು ರಚಿಸಲಾಗಿದ್ದು ತಂಡಗಳ ಸಂಪರ್ಕಕ್ಕೆ ತಂಡದ ಸದಸ್ಯರ ಮೊಬೈಲ್ ನಂಬರ್ ಅನ್ನು ನೀಡಲಾಗಿದೆ. ತುರ್ತು ಸಂದರ್ಭದಲ್ಲಿ ಆಯಾಯ ಮಾಹಿತಿಗಾಗಿ ತಂಡದ ಸದಸ್ಯರನ್ನು ಸಂಪರ್ಕಿಸುವಂತೆ ಕೋರಲಾಗಿದೆ.downloadಕೊರೋನ ಸಹಾಯವಾಣಿ ಕೇಂದ್ರ: ದೇವಪ್ಪ ಪೂಜಾರಿ – 9945428865.

ಆಸ್ಪತ್ರೆಗಳ ಮಾಹಿತಿ: ದೇವದಾಸ್ ಶೆಟ್ಟಿ – 9449210250. ಡೊಂಬಯ್ಯ ಅರಳ – 9964319197, ಪವನ್ ಶೆಟ್ಟಿ – 9964596960, ವಜ್ರನಾಥ ಕಲ್ಲಡ್ಕ – 9449106906.

ಆಕ್ಸಿಜನ್ ಮತ್ತು ವೆಂಟಿಲೇಟರ್ ಮಾಹಿತಿಗಾಗಿ: ಸುದರ್ಶನ್ ಬಜ – 9164476789, ಯಶೋಧರ ಕರ್ಬೆಟ್ಟು – 9036781725.

ಆಂಬ್ಯುಲೆನ್ಸ್ ಮಾಹಿತಿಗಾಗಿ: ಪುರುಷೋತ್ತಮ ಶೆಟ್ಟಿ – 9448997577, ಪ್ರದೀಪ್ ಅಜ್ಜಿಬೆಟ್ಟು – 8971683256.

ವಾಕ್ಸಿನೇಷನ್ ಮಾಹಿತಿಗಾಗಿ: ರವಿಶ್ ಶೆಟ್ಟಿ ಕರ್ಕಳ – 9741969826, ಮೋನಪ್ಪ ದೇವಸ್ಯ – 8660789948, ಅಶ್ವಥ ರಾವ್ – 9686232379.

ಆಯುಷ್ಮಾನ್ ಭಾರತ್ ಮಾಹಿತಿ: ಪ್ರಕಾಶ್ ಅಂಚನ್ – 9886543840, ಪ್ರಭಾಕರ್ ಪ್ರಭು – 9448997577, ಅರುಣ್ ರೋಷನ್ – 9845785435, ಪ್ರಣಾಮ್ ರಾಜ್ – 9071513655.

ಶಾಸಕ ಕಚೇರಿ ಮಾಹಿತಿಗಾಗಿ: ಸೀತಾರಾಮ ಪೂಜಾರಿ – 9482135463, ರಮಾನಾಥ ರಾಯಿ – 9945538607, ಮನೋಜ್ ಕೋಟ್ಯಾನ್ – 9845885824, ಪ್ರಕಾಶ್ ಬೆಳ್ಳೂರು – 8970814134, ಉಮೇಶ ಅರಳ – 9741456337, ಮಹೇಶ್ ಶೆಟ್ಟಿ – 8310720388.

ಔಷಧಿ ಮಾಹಿತಿಗಾಗಿ: ಗಷೇಶ್ ರೈ – 9449593284, ರಂಜಿತ್ ಮೈರ – 9663161148, ದೇವಿಪ್ರಸಾದ್ ಶೆಟ್ಟಿ – 9741753827, ದಿನೇಶ್ ಅಮ್ಟೂರು – 9482498369, ಯಶವಂತ ನಾಯ್ಕ – 9916054307.

ಅಂತ್ಯ ಸಂಸ್ಕಾರ ಮತ್ತು ತುರ್ತು ವಾಹನದ ಮಾಹಿತಿಗಾಗಿ: ದಿನೇಶ್ ದಂಬೆದಾರು – 8722442148, ಕೇಶವ ದೈಪಲ – 9964716738.

By Suddi9

Leave a Reply

Your email address will not be published. Required fields are marked *