ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಕಸ್ಬಾ ಗ್ರಾಮದ ಅತ್ರೇಲು ನಿವಾಸಿ ದಿವಂಗತ ಲಾದರಾಸ್ ಡಿ’ಸೋಜ ಇವರ ಪತ್ನಿ ರೋಜಲಿನ್ ಡಿ’ಸೋಜ (೬೯) ಇವರು ಅಸೌಖ್ಯದಿಂದ ಬುಧವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪುತ್ರ ಇದ್ದಾರೆ.
SUDDI9 MEDIA NETWORK