ಪುತ್ತೂರು : ದಿ| ಮೋನಪ್ಪ ಗೌಡ ಕೂರೇಲು ಇವರ ಪುತ್ರ ಬಾಗು ಗೌಡ ಕೂರೇಲು(೭೨) ಇವರು ಎ.೨೧ ರಂದು ಬುಧವಾರ ರಾತ್ರಿ ಅಸೌಖ್ಯದಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ನಿವೃತ್ತ ಎ ಎಸ್ ಐ ಆಗಿದ್ದ ಇವರು ಪಾಡೇಶ್ವರ, ಬಜ್ಪೆ, ಮುಲ್ಕಿ, ಕಡಬ, ಸುಳ್ಯ, ವಿಟ್ಲ ಮತ್ತು ಪುತ್ತೂರು ಟೌನ್ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಪತ್ನಿ ಮತ್ತು ಮೂರು ಗಂಡು ಮಕ್ಕಳನ್ನು ಅಗಲಿದ್ದಾರೆ.
