ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಪ್ರಾಕೃತಿಕ ವಿಕೋಪದಡಿ ಪರಿಹಾರವಾಗಿ ರೂ 54,241 ಚೆಕ್ ನ್ನು ಅಮ್ಟಾಡಿ ಗ್ರಾಮದ ಆರತಿ ಶೆಟ್ಟಿ ಇವರಿಗೆ ಕಚೇರಿಯಲ್ಲಿ ಹಸ್ತಾಂತರಿಸಿದರು.
SUDDI9 MEDIA NETWORK