ಪೊಳಲಿ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಮಾದುಕೋಡಿಯಲ್ಲಿ ಫೆ.೨೭ರಂದು ಶನಿವಾರ ರಾತ್ರಿ ೭ ಗಂಟೆಗೆ “ಕೊರಗಜ್ಜನ ವರ್ಷಾವಧಿ ಗಗ್ಗರ ಸೇವೆ”ಯು ಜರಗಲಿದೆ.

gaggara seveಮಾದುಕೋಡಿಯ ವಿಜಯ ಗುರೂಜಿಯವರ ಮಾತೃಶ್ರೀಯವರಾದ ದಿ.ಲಕ್ಷ್ಮೀ ಅಮ್ಮನವರ ಆಶೀರ್ವಾದದೊಂದಿಗೆ ಅಂದು ಬೆಳಗ್ಗೆ ೮ ಗಂಟೆಗೆ ಗಣಹೋಮ,ಶುದ್ಧಕಲಶ, ನವಕಪ್ರಧಾನ, ಪೂಜೆ ಹಾಗೂ ಬೆಳಗ್ಗೆ ೮ ಗಂಟೆಯಿಂದ ಸಂಜೆ ೪.೩೦ರವರೆಗೆ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಲಿದೆ ಎಂದು ಮಾದುಕೋಡಿ ಸುಂದರ ಬೆಲ್ಚಾಡ ಮತ್ತು ಮನೆಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಿ.ಸೂ. ಮಾ.೧ರಂದು ಸೋಮವಾರ ಅಜ್ಜನಿಗೆ ವಾರ್ಷಿಕ ವಿಶೇಷ ಸೀಯಾಳ ಅಭಿಷೇಕ ಹಾಗೂ ವಾರ್ಷಿಕ ಕ್ಷೀರ ಅನ್ನ ಸೇವೆಯು ನಡೆಯಲಿದೆ.

By Suddi9

Leave a Reply

Your email address will not be published. Required fields are marked *