ಕೈಕಂಬ: ಅಡ್ಡೂರು ಫ್ರೆಂಡ್ಸ್ ಸರ್ಕಲ್ ಕೆಳಗಿನಕೆರೆ ಇದರ 2020-21ನೇ ಸಾಲಿನ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಸಂಘದ ಕಚೇರಿಯಲ್ಲಿ ಜರಗಿತು.ಈ ವೇಳೆ ಹಿರಿಯರಾದ ಜಬ್ಬಾರ್ ಎ.ಕೆ, ಬಶೀರ್ ಕೆಳಗಿನಕೆರೆ, ಫಾರೂಕ್ ಅವರ ಉಪಸ್ಥಿತಿಯಲ್ಲಿ ನೂತನ ಕಮಿಟಿಯ ರಚಿಸಲಾಯಿತು.4b84fa68-811c-453c-9277-6e16c10e2063

ಗೌರವಾಧ್ಯಕ್ಷರಾಗಿ ಜಬ್ಬಾರ್ ಕೆಳಗಿನಕೆರೆ, ಅಧ್ಯಕ್ಷರಾಗಿ ಅಲಿ ಕೆಳಗಿನಕೆರೆ, ಪ್ರಧಾನ ಕಾರ್ಯದರ್ಶಿಯಾಗಿ ಆರೀಸ್, ಕೋಶಾಧಿಕಾರಿಯಾಗಿ ಝುಬೈರ್, ಉಪಾಧ್ಯಕ್ಷರಾಗಿ ತೌಸೀಫ್, ಜೊತೆ ಕಾರ್ಯದಶಿಯಾಗಿ ಅಝಾರ್, ಸಲಹೆಗಾರರಾಗಿ ಫಾರೂಕ್, ಸಿದ್ದೀಕ್,ಅಬೂಬಕ್ಕರ್, ಬಶೀರ್ ಹಾಗೂ ಸದಸ್ಯರಾಗಿ ಉಸ್ಮಾನ್, ಸ್ವಾಲಿಕ್, ಆರೀಸ್, ಅಶ್ಫಾಕ್, ಹಂಝಾ ಆಯ್ಕೆಗೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *