ಸುದ್ದಿ9 ವಿಶೇಷ: ನವೆಂಬರ್ ಅಕ್ಟೋಬರ್ ತಿಂಗಳೆಂದರೆ ಸಾಕು. ಕಾಡುಹೂಗಳೆಲ್ಲಾ ಅಲ್ಲಲ್ಲಿ ಬೆಳೆದು ಉದ್ಯಾನವನವನ್ನು ನೆನಪಿಸುತ್ತದೆ. ಎಲ್ಲೋ ಅಪರಿಚಿತವಾಗಿ ಜೂನ್ ತಿಂಗಳ ಮಳೆಗೆ ಬೆಳೆದು ನಿಲ್ಲುವ ಗುಡ್ಡಗಳಿಗೆ ಅಗಸ್ಟ್ ತಿಂಗಳ ನಂತರ ಸುಗ್ಗಿಯೇ ಸುಗ್ಗಿ.
9

10

11

12

8

7

udyanavana

2

3

4

5

6
ಮುಟ್ಟಿದರೆ ಮುನಿ ಸಸ್ಯ, ಆಕರ್ಿಡ್ ಗಿಡ, ಗೊಂಡೆ ಹೂ, ಗರ್ಗ ಮುಂತಾದ ಹೂಗಳು ಬೆಳೆಯಲಾರಂಭಿಸುತ್ತದೆ. ಕಾಡುಹೂಗಳೆಲ್ಲಾ ಚೆನ್ನಾಗಿ ಬೆಳೆದು ಸೊಂಪಾಗಿ ಬೆಳೆಯುವುದರಿಂದ ಅಕ್ಟೋಬರ್ ನಂತರ ಎಲ್ಲವೂ ಉದ್ಯಾನವನವೇ. ಇದರಲ್ಲಿ ಸುಂದರವಾದ ಚಿಟ್ಟೆಗಳು, ದುಂಬಿಗಳು ಸ್ವಚ್ಚಂದವಾಗಿ ವಿಹರಿಸಲು ಆರಂಭವಾಗುತ್ತದೆ. ಇಲ್ಲಿ ಕೆಲವು ಚಿತ್ರಗಳನ್ನು ಕೊಡಲಾಗಿದೆ. ಹಾಗೆಯೇ ಕಣ್ಣಾಡಿಸುತ್ತಾ ಹೋಗಿ. ನಿಮ್ಮ ಕಣ್ಣ ಮುಂದೆ ಎಲ್ಲವೂ ಬಂದು ಹೋಗುತ್ತದೆ

By suddi9

Leave a Reply

Your email address will not be published. Required fields are marked *