ಪೊಳಲಿ: ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ ಪಂಚಮ ವರ್ಷದ ಏಕಾಹ ಭಜನಾ ಮಹೋತ್ಸವದ ಪ್ರಯುಕ್ತ 108 ದಿನಗಳ  ನಡೆಯುವ  “ಸಂಧ್ಯಾಭಜನಾ ಸೇವೆ”ಯಲ್ಲಿ   “ಶ್ರೀ ಜೈ ಸಂತೋಷಿ ಮಾತ ಭಜನಾ ಮಂಡಳಿ”ಯವರು  ಗುರುವಾರ 44 ನೇ ದಿನದ ಭಜನೆಯಲ್ಲಿ ಭಾಗವಹಿಸಿ  ಭಜನಾ ಸಂಕೀರ್ತನೆಯನ್ನು ಮಾಡಿದರು. 4410a2f6-a640-46b9-93f0-84926e35e065

ಓಂಕಾರ ಅಖಿಲೇಶ್ವರ ಭಜನಾ ಮಂಡಳಿಯವತಿಯಿಂದ   ಅವರನ್ನು ಗೌರವಿಸಿ ದೇವರ ಪ್ರಸಾದ ನೀಡಿದರು.

3b728d33-67e4-4699-a7ce-7c0c65153d51

By suddi9

Leave a Reply

Your email address will not be published. Required fields are marked *