ಕೈಕಂಬ : ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡುವ ಕೊರೊನಾ ವಾರಿಯರ್ಸ್ಗೆ ಗೌರವ ಸೂಚಕವಾಗಿ ಗುರುಪುರದ `ಹೋಟೆಲ್ ಜನತಾ’ ಆಡಳಿತ ವರ್ಗವು ಗುರುಪುರ ನಾಗರಿಕರಿಗೆ 500ಕ್ಕೂ ಹೆಚ್ಚು ಉಚಿತ ಪೆನ್ ಸ್ಯಾನಿಟೈಝರ್ ವಿತರಿಸಿ, ಈ ನಿಟ್ಟಿನಲ್ಲಿ ಅಳಿಲ ಸೇವೆ ಸಲ್ಲಿಸಿದೆ.
SUDDI9 MEDIA NETWORK