ಉಡುಪಿ : ಕರೋನಾ ಎಮರ್ಜೆನ್ಸಿ ಯಿಂದ ಸಂಕಷ್ಟಕ್ಕೆ ಸಿಲುಕಿದ ಹೊಸ ಬೆಳಕು ಆಶ್ರಮಕ್ಕೆ ಹೋo ಡಾಕ್ಟರ್ಸ್ ಫ್oಡೇಶನ್ ವತಿಯಿoದ ಅಗತ್ಯ ದಿನ ಬಳಕೆಯ ಸಾಮಾಗ್ರಿಗಳನ್ನು ಮಾ.29 ರಂದು ನೀಡಲಾಯಿತು.
ಈ ಸಂದಭ೯ದಲ್ಲಿ ಡಾII ಶಶಿಕಿರಣ್ ಶೆಟ್ಟಿ, ಸಂಸ್ಥೆಯ ತನುಲಾ ತರುಣ್ ‘ವಿನಯಚಂದ್ರ, ರಾಘವೇಂದ್ರ ಪೂಜಾರಿ, ಪ್ರೇಮನಾಥ ಕಲ್ಮಾಡಿ, ಉದಯ ನಾಯ್ಕ, ರಾಘವೇಂದ್ರ ಕವಾ೯ಲು ಮುಂತಾದವರಿದ್ದರು.
